ತುಮಕೂರು:ಕರ್ನಾಟಕ ರಾಜ್ಯ ಶ್ರಮಜೀವಿ ಬೀದಿ ವ್ಯಾಪಾರಿಗಳ ಸಂಘ(ರಿ)ಎಂ. ಗೋಪಿ ರಾಜ್ಯಾಧ್ಯಕ್ಷರು ಸಂಸ್ಥಾಪಕರು ಹಾಗೂ ಶ್ರಮಜೀವಿ ವಾಹಿನಿ 24×7ಯೂಟ್ಯೂಬ್ ಚಾನಲ್ ನ ಸಂಪಾದಕರು. ಇವರ ಅಧ್ಯಕ್ಷತೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನ ರಸ್ತೆಯಲ್ಲಿರುವ ಕಚೇರಿಯಲ್ಲಿ ಆಯುಧ ಪೂಜೆಯನ್ನು ಹಮ್ಮಿಕೊಳ್ಳಲಾಯಿತು. ರಾಜ್ಯ ಕಮಿಟಿ, ಜಿಲ್ಲಾ ಕಮಿಟಿ,ನಗರ ಕಮಿಟಿ, ತಾಲೂಕು ಕಮಿಟಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸ್ಪೂರ್ತಿ ಡೆವಲಪರ್ ಚಿದಾನಂದ್ ರವರು ಭಾಗವಹಿಸಿದ್ದರು.
ಹಬ್ಬದ ಪ್ರಯುಕ್ತ ಎಂ. ಗೋಪಿರವರು ಸಂಘದಿಂದ ಎಲ್ಲಾ ಪದಾಧಿಕಾರಿಗಳಿಗೂ ಸಿಹಿಯನ್ನು ಹಂಚಿ, ಸೀರೆಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಬ್ಬೀರ್ ಅಹಮದ್ ರಾಜ್ಯ ಉಪಾಧ್ಯಕ್ಷರು, ಆದಿಲ್ ಭಾಷಾ ರಾಜ್ಯ ಉಪಾಧ್ಯಕ್ಷರು, ರಾಜಣ್ಣ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಿದ್ದಲಿಂಗೇಶ್ವರ ರಾಜ್ಯ ಸಂಘಟನಾ ಕಾರ್ಯದರ್ಶಿ, ವಿಜಯ್ ಕುಮಾರ್ ಬುಳ್ಳಾ ರಾಜ್ಯ ಉಪಾಧ್ಯಕ್ಷರು,ರಮ್ಯ ರಾಜ್ಯ ಉಪಾಧ್ಯಕ್ಷರು (ಮಹಿಳಾ ಘಟಕ) ಅನಿತಾ ರಾಜ್ಯ ಉಪಾಧ್ಯಕ್ಷರು, ಮಂಜುಳಾ ರಾಜ್ಯ ನಿರ್ದೇಶಕರು, ಶೋಭಾ ಹಾವೇರಿ ಜಿಲ್ಲೆ ಅಧ್ಯಕ್ಷರು, (ಮಹಿಳಾ ಘಟಕ) ರೇಣುಕಾ ಹಾವೇರಿ ಜಿಲ್ಲೆ ಉಪಾಧ್ಯಕ್ಷರು, ನಾಗರಾಜು ತುಮಕೂರು ಜಿಲ್ಲೆ ಅಧ್ಯಕ್ಷರು, ನಟರಾಜು ತುಮಕೂರು ಜಿಲ್ಲೆ ನಿರ್ದೇಶಕರು,ಟಿ.ಎ. ಸತ್ಯ ಸಮಾಧಾನ ತುಮಕೂರು ಜಿಲ್ಲೆ ಅಧ್ಯಕ್ಷರು (ಮಹಿಳಾ ಘಟಕ), ಭವ್ಯ ತುಮಕೂರು ಜಿಲ್ಲೆ ಉಪಾಧ್ಯಕ್ಷರು, ಲಕ್ಷ್ಮಿದೇವಮ್ಮ ತುಮಕೂರು ಜಿಲ್ಲೆ ಉಪಾಧ್ಯಕ್ಷರು, ಪ್ರೇಮ ತುಮಕೂರು ಜಿಲ್ಲೆ ಕಾರ್ಯದರ್ಶಿ, ಶಿವಮ್ಮ ತುಮಕೂರು ಜಿಲ್ಲೆ ಕಾರ್ಯದರ್ಶಿ,ಕೃಷ್ಣ ತುಮಕೂರು ನಗರ ಪ್ರಧಾನ ಕಾರ್ಯದರ್ಶಿ, ಗಂಗಾಧರ್ ತುಮಕೂರು ನಗರ ಉಪಾಧ್ಯಕ್ಷರು, ಶಿವಲಿಂಗಮ್ಮ ಸಿ.ಪಿ ತುಮಕೂರು ನಗರ ಅಧ್ಯಕ್ಷರು (ಮಹಿಳಾ ಘಟಕ), ಮಂಜುಳಾ ತುಮಕೂರು ನಗರ ಉಪಾಧ್ಯಕ್ಷರು, ಕುಮಾರ್ ಸಿ. ಗುಬ್ಬಿ ತಾಲೂಕು ಅಧ್ಯಕ್ಷರು, ಕವಿತಾ ಟಿ.ಗುಬ್ಬಿ ತಾಲೂಕು ಅಧ್ಯಕ್ಷರು, ( ಮಹಿಳಾ ಘಟಕ), ಚೈತ್ರ ಗುಬ್ಬಿ ತಾಲೂಕು ಉಪಾಧ್ಯಕ್ಷರು, ರೇಣುಕಮ್ಮ ಗುಬ್ಬಿ ತಾಲೂಕು ಪ್ರಧಾನ ಕಾರ್ಯದರ್ಶಿ, ಲಕ್ಷ್ಮಮ್ಮ ಗುಬ್ಬಿ ತಾಲೂಕು ಕಾರ್ಯದರ್ಶಿ, ಜಯಮ್ಮ ಗುಬ್ಬಿ ತಾಲೂಕು ಸಹ ಕಾರ್ಯದರ್ಶಿ, ಫಾತಿಮಾ ಗುಬ್ಬಿ ತಾಲೂಕು ನಿರ್ದೇಶಕರು, ಸುಶೀಲಮ್ಮ ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷರು (ಮಹಿಳಾ ಘಟಕ), ಭಾಗ್ಯಮ್ಮ ಚಿಕ್ಕನಾಯಕನಹಳ್ಳಿ ತಾಲೂಕು ಕಾರ್ಯಾಧ್ಯಕ್ಷರು, ಶಿವಮ್ಮ ಚಿಕ್ಕನಾಯಕನಹಳ್ಳಿ ತಾಲೂಕು ನಿರ್ದೇಶಕರು, ಶಾರದಮ್ಮ ಚಿಕ್ಕನಾಯಕನಹಳ್ಳಿ ತಾಲೂಕು, ನಿರ್ದೇಶಕರು, ಭಾಗವಹಿಸಿದ್ದರು.
-ಕೆ.ಬಿ.ಚಂದ್ರಚೂಡ
