ನಮಸ್ತೆ ಎಲ್ಲರಿಗೂ…
ವೀರಲೋಕದಲ್ಲಿ ಇದುವರೆಗೆ ಪುಸ್ತಕ ಪ್ರಕಟಗೊಂಡ ಸಾಹಿತಿಗಳ ಫೋಟೋ ಬಳಸಿ ಮಾಡಲಾದ ವಿನ್ಯಾಸ. ಸಂತೆ ಮಾತ್ರವಲ್ಲ ಗಡಿ ಜಿಲ್ಲೆ ಬೀದರ್ ಬಗ್ಗೆಯೂ ಜನ ಆಸಕ್ತಿ ತಾಳಬೇಕು. ಆ ಜಿಲ್ಲೆಯ ಬಗ್ಗೆ ಹೆಚ್ಚು ಮಾತನಾಡಬೇಕು ಅಂತ ಹೀಗೆ ಮಾಡಿದ್ದೇವೆ. ಪುಸ್ತಕ ಸಂತೆಗೆ ಜಸ್ಟ್ ಎರಡು ದಿನಗಳಷ್ಟೇ ಬಾಕಿ. ಸಾಧ್ಯವಾದರೆ ನಿಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿ, ಪುಸ್ತಕ ಸಂತೆಗೆ ಕನ್ನಡಿಗರನ್ನು ಆಹ್ವಾನಿಸಿದರೆ ಅನುಕೂಲವಾಗುತ್ತದೆ.
ಜನವರಿ 24,25 & 26
ಸಾಯಿ ಶಾಲೆ ಮೈದಾನ, ಬೀದರ್
#ವೀರಲೋಕ #ಗುರುನಾಥರಾಜಗೀರ #ಬೀದರ್
#ಪುಸ್ತಕಸಂತೆ
ನಿಮ್ಮ : ವೀರಕಪುತ್ರ ಶ್ರೀನಿವಾಸ
