🍀ರಜಪೂತರಲ್ಲಿ 36 ವಂಶಗಳಿವೆ ಎಂದು ಯಾವ ಕೃತಿಯು ಹೇಳುತ್ತದೆ?
– ರಾಜತರಂಗಿಣಿ
🍀ಪರಮಾಣು ಗಡಿಯಾರಗಳಲ್ಲಿ ಯಾವ ಧಾತುವಿನ ಪರಮಾಣುವನ್ನು ಬಳಸುವರು?
-ಸೀಸಿಯಂ
🍀ಭಾರತದ ಯಾವ ದ್ವೀಪದ ಬಳಿ 17-18 ನೆಯ ಶತಮಾನದ ಯೂರೋಪಿಯನ್ ಯುದ್ಧನೌಕೆಯ ಅವಶೇಷಗಳು ದೊರೆತಿವೆ?
– ಕಲ್ಪೇನಿ
🍀ಸಂವಿಧಾನ ಸಭೆಯು ಮೊದಲ ಬಾರಿಗೆ ಸಭೆ ಸೇರಿದ ದಿನಾಂಕ:
– ಡಿಸೆಂಬರ್ 9, 1946
🍀”ಪ್ಲೇಗ್” ರೋಗವು ಇದರಿಂದ ಉಂಟಾಗುತ್ತದೆ
– Rodents
🍀ಭಾರತದಲ್ಲಿ ಅತಿ ಹೆಚ್ಚು ಮೈಕಾ ಉತ್ಪಾದಿಸುವ ರಾಜ್ಯ.?
– ಆಂಧ್ರಪ್ರದೇಶ
🍀ಭಾರತದಲ್ಲಿ ‘ಖಂಡ’ ಖಡ್ಗಗಳನ್ನು ಯಾರು ಅಭಿವೃದ್ಧಿಪಡಿಸಿದರು?
– ಪೃಥ್ವಿರಾಜ ಚೌಹಾಣ್
🍀ಭಾರತವು ‘ಸೊನೋಬುವಾಯ್’ ಸಾಧನವನ್ನು ಯಾವ ದೇಶದೊಡನೆ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದೆ?
– ಅಮೆರಿಕಾ
🍀ಕೇರಳ ಮತ್ತು ತಮಿಳುನಾಡುಗಳಲ್ಲಿ ರಬ್ಬರ್ ಮರಗಳಿಗೆ ಹಾನಿಯನ್ನುಂಟು ಮಾಡುವ ಕಳೆ ಯಾವುದು?
– ನಸುಗುನ್ನಿ
🍀ಅಮೆರಿಕಾದಲ್ಲಿ ಇತ್ತೀಚೆಗೆ ಯಾವ ಜ್ವರವು ಮಕ್ಕಳನ್ನು ಹಾಗೂ ಹಿರಿಯ ನಾಗರಿಕರನ್ನು ತೀವ್ರ ಸ್ವರೂಪದಲ್ಲಿ ಕಾಡಲಾರಂಭಿಸಿದೆ?
– ರ್ಯಾಬಿಟ್ ಫೀವರ್
🍀ಭಾರತದ ಅತ್ಯಂತ ದೊಡ್ಡ ಹಾಗೂ ಉದ್ದನೆಯ ಸರೋವರವು ಯಾವುದು?
– ವೆಂಬನಾಡ್ ಸರೋವರ
🍀’ಅಬ್ದಾಲಿ’ ಕ್ಷಿಪಣಿಗಳನ್ನು ಯಾವ ದೇಶವು ಕೊಳ್ಳಲಿದೆ?
– ಬಾಂಗ್ಲಾದೇಶ
🍀ಭಾರತದ 11 ರಾಜ್ಯಗಳ ಮೂಲಕ ಹಾದುಹೋಗುವ ೩೭೪೫ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಯಾವುದು?
– ಎನ್.ಎಚ್.44
🍀ಇತ್ತೀಚಿಗೆ ಸುದ್ದಿಯಲ್ಲಿದ್ದ ಜೊಮಿ ಬುಡಕಟ್ಟು (Zomi Tribe ) ಪ್ರಾಥಮಿಕವಾಗಿ ಭಾರತದ ಯಾವ ರಾಜ್ಯಗಳಲ್ಲಿ ಕಂಡುಬರುತ್ತದೆ?
– ನಾಗಾಲ್ಯಾಂಡ್, ಮಿಜೋರಾಂ, ಮಣಿಪುರ, ಅಸ್ಸಾಂ
🍀ಭಾರತದ ಮೊದಲ PPP-ಮಾದರಿ (PPP-model) ಆಧಾರಿತ ಹಸಿರು ತ್ಯಾಜ್ಯ ಸಂಸ್ಕರಣಾ ಘಟಕ ಯಾವ ನಗರದಲ್ಲಿದೆ..?
– ಇಂದೋರ್ (Indore)
🍀ಭಾರತದ ಮೊದಲ ಉದ್ಯಮ ನೇತೃತ್ವದ ಡಿಜಿಟಲ್ ಡಿಟಾಕ್ಸ್ ಉಪಕ್ರಮ “ಬಿಯಾಂಡ್ ಸ್ಕ್ರೀನ್ಸ್” (Beyond Screens) ಅನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ..?
– ಕರ್ನಾಟಕ
🍀ಇಂಡಿಯಾ AI ಮಿಷನ್ (India AI Mission ) ಇತ್ತೀಚೆಗೆ ಈ ಕೆಳಗಿನವುಗಳಲ್ಲಿ ಯಾವುದರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
– ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್
🍀BHIM-UPI ಪ್ರೋತ್ಸಾಹಕ ಯೋಜನೆ(BHIM-UPI Incentive Scheme)ಯಡಿಯಲ್ಲಿ ಸೇರಿಸಲಾದ ಗರಿಷ್ಠ ವಹಿವಾಟು ಮೊತ್ತ ಎಷ್ಟು?
– ₹2,000
