ಚನ್ನರಾಯಪಟ್ಟಣ: ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 135ನೇ ಜಯಂತಿ ಹಾಗೂ ಡಾ. ಬಾಬು ಜಗಜೀವನ ರಾಮ್ರವರ 119ನೇ ಜಯಂತೋತ್ಸವ ನಡೆಯಿತು.

ಈ ಕಾರ್ಯಕ್ರಮದಲ್ಲಿ ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರಾದ ಎಂ ಆರ್ ವೆಂಕಟೇಶ್, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷರಾದ ಸಿ ಆರ್ ಮಂಜುನಾಥ್, ಆದಿ ಜಾಂಬವ ಯುವಸೇನೆ ರಾಜ್ಯಾಧ್ಯಕ್ಷರಾದ ಎಸ್ ಎಂ ರಮೇಶ್ ಚಕ್ರವರ್ತಿ, ಖ್ಯಾತ ವಕೀಲರಾದ ಮೈಸೂರಿನ ಅರುಣ್ ಕುಮಾರ್, ಅರುಂಧತಿಯಾರ್ ಮಹಾಸಭಾ ರಾಜ್ಯಾಧ್ಯಕ್ಷರಾದ ಆರ್ ಕೃಷ್ಣ, ದಲಿತ ಸೇನಾ ಪಡೆಯ ಜಿಲ್ಲಾಧ್ಯಕ್ಷರಾದ ದಂಡೋರ ಮುಖಂಡರಾದ ದಂಡೋರ ಮಂಜುನಾಥ್, ದಸಂಸ ಜಿಲ್ಲಾ ಸಂಚಾಲಕರಾದ ವಿರೂಪಾಕ್ಷಪುರ ಪ್ರಕಾಶ್, ಕಲ್ಕೆರೆ ರಂಗಸ್ವಾಮಿ, ಪುರಸಭಾ ಮಾಜಿ ಸದಸ್ಯರಾದ ಪರಶುರಾಮ್, ಪರಮೇಶ್, ಆದಿ ಜಾಂಬವ ಅಭಿವೃದ್ಧಿ ಸಂಘದ ನಿರ್ದೇಶಕರಾದ ಶ್ರೀನಿವಾಸ್, ಆದಿ ಜಾಂಬವ ಸಂಘಟನೆಯ ಮುಖಂಡರಾದ ಕಲಸಿಂದ ಲಕ್ಷ್ಮಣ್,ಮೂರ್ತಿ,ನರಸಿಂಹ, ಕಲ್ಕೆರೆ ರಾಮಚಂದ್ರ,ಅಣ್ಣಪ್ಪ, ಮಾದರ ಮಹಾಸಭಾ ತಾಲೂಕು ಅಧ್ಯಕ್ಷರಾದ ಪುನೀತ್,ರಮೇಶ್, ಯೋಗೇಶ್,ಕೃಷ್ಣ, ಸೇರಿದಂತೆ ಇತರರು ಹಾಜರಿದ್ದರು.

