ಕುಡತಿನಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೇರು ಭೂಮಿ ಪರಿಸರ ಸಂರಕ್ಷಣಾ ಸಂಸ್ಥೆ ಹಾಗೂ ಕುಡತಿನಿ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಕುಡತಿನಿ ಅಂಗನವಾಡಿಯಲ್ಲಿ...
#ಜಿಲ್ಲಾಸುದ್ದಿ
ಹಾಸನ: ನಗರದ ಶಾಂತಲಾ ಚಿತ್ರಕಲಾ ಕಾಲೇಜಿನಿಂದ ಹಲವು ಪ್ರತಿಭಾವಂತ ಚಿತ್ರಕಲಾವಿದರು ಶಿಕ್ಷಣ ಪಡೆದು ಕಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇದೇ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ...
ಹಾಸನದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ ದಿನಾಂಕ 15.08.2026ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 79 ವರ್ಷ ತುಂಬಿದ ಸಂದರ್ಭದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು...
ಭಾರತೀಯ ಸೇನೆಗೆ 840 ಲಾಯ್ಟರಿಂಗ್ ಮ್ಯುನಿಷನ್ಸ್ (ಆತ್ಮಹತ್ಯಾ ದಾಳಿ ಡ್ರೋನ್) ಪೂರೈಕೆಗೆ ಟಾಟಾ ಮತ್ತು NIBE ಜೊತೆ ₹1,577 ಕೋಟಿ ರಕ್ಷಣಾ ಒಪ್ಪಂದ...
ಹಾಸನ: ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು...
ಚನ್ನರಾಯಪಟ್ಟಣ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರವಣಬೆಳಗೊಳ ಮಂಡಲದ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶುಕ್ರವಾರ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ತ್ರಿವರ್ಣ...
ತಿರುವಾಡಿಪುರಂ ಎನ್ನುವುದು ಶ್ರೀರಾಮಾನುಜಾಚಾರ್ಯರ ಅನುಯಾಯಿಗಳಾದ ಶ್ರೀವೈಷ್ಣವ ಬಂಧುಗಳಿಗೆ ವಿಶೇಷವಾದ ದಿವಸ,ಶ್ರೀ ವೈಷ್ಣವ ಪರಂಪರೆಯ 12 ಜನ ಆಳ್ವಾರ್ ಗಳಲ್ಲಿ ಒಬ್ಬರಾದ ಶ್ರೀಗೋದಾದೇವಿಯ ಜನ್ಮವರ್ಧಂತಿ,ಆಳ್ವಾರ್...
ಚನ್ನರಾಯಪಟ್ಟಣ: ತಾಲೂಕಿನಾದ್ಯಂತ ಬರಗಾಲದ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಚನ್ನರಾಯಪಟ್ಟಣ ಪಟ್ಟಣದ 6ನೇ ವಾರ್ಡ್ನ ಹೌಸಿಂಗ್...
ಬೆಂಗಳೂರು, ಆಗಸ್ಟ್ 14, 2026: ಬೆಂಗಳೂರಿನ 16ನೇ ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ (BISFF) ತನ್ನ ಭೌತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು, ಇದು ಚಿತ್ರನಿರ್ಮಾಪಕರು,...
ಭಾರತದಲ್ಲಿ ಗಣಿಗಾರಿಕೆ ಗುತ್ತಿಗೆಗಳು, ಕ್ಯಾಪ್ಟಿವ್ ಗಣಿಗಳು, MMDR ಕಾಯ್ದೆಯ ತಿದ್ದುಪಡಿಗಳು, DMF ಮತ್ತು NMET ಕಲ್ಯಾಣ ನಿಧಿಗಳ ಸಂಪೂರ್ಣ ಪ್ರಚಲಿತ ವಿವರ ಇಲ್ಲಿದೆ.
