#ಹವಾಮಾನ ವರದಿ

ಬೆಂಗಳೂರು, ಮೇ 16: ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಉತ್ತಮವಾಗಿ ಮಳೆ ಆರಂಭವಾಗಿದೆ. ನಿತ್ಯವು ಸಂಜೆ ಇಲ್ಲವೇ ರಾತ್ರಿ ವೇಳೆ ಧಾರಾಕಾರವಾಗಿ ಸುರಿಯುತ್ತಿದೆ....