ತುಮಕೂರು: ನಗರದ ವಿದ್ಯೋದಯ ಕಾನೂನು ಕಾಲೇಜಿನ ಈ ಸಾಲಿನ ಪದವಿ ಪ್ರದಾನ ಸಮಾರಂಭ ಜುಲೈ 6ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಸಿ. ಬಸವರಾಜು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರದಾನ ಮಾಡುವರು.
ಶ್ರೀ ವಿದ್ಯೋದಯ ಫೌಂಡೇಶನ್ನ ಮ್ಯಾನೇಜಿಂಗ್ ಟ್ರಸ್ಟಿ ಹೆಚ್.ಎಸ್. ರಾಜು ಅತಿಥಿಯಾಗಿ ಭಾಗವಹಿಸಿದರೆ ಟ್ರಸ್ಟ್ನ ಸಿಇಓ ಪ್ರೊ.ಕೆ.ಚಂದ್ರಣ್ಣ ಅಧ್ಯಕ್ಷತೆ ವಹಿಸುವರು.
ವಿದ್ಯೋದಯ ಕಾನೂನು ಕಾತುಮಕೂತುಮಕೂರು: ಜು.6ರಂದು ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಪದವಿ ಪ್ರದಾನತುಮಕೂರು: ಜು.6ರಂದು ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ ಸಮಾರಂಭರು: ಜು.6ರಂದು ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭಲೇಜು ಪ್ರಾಚಾರ್ಯರಾದ ಶಮಾಸೈದಿ, ಸಂಯೋಜಕರಾದ ಡಾ.ಎ.ನಾರಾಯಣಸ್ವಾಮಿ, ಎನ್.ಜಿ.ಮಂಜುನಾಥ್, ಡಾ.ಎಸ್.ಗಂಗಾಧರ್, ಕೆ.ವಿ.ರೂಪಾ, ಕೆ.ಎಸ್.ಪುಷ್ಪಾ ಭಾಗವಹಿಸುವರು.
– ಚಂದ್ರಚೂಡ ಕೆ.ಬಿ.
