ರಾಯಸಂ ಭೀಮಸೇನ ರಾವ್ (ಬೀಚಿ)
~~~~~~~~~~~
1.ರಾಯಸಂ ಭೀಮಸೇನ ರಾವ್ ಅವರ ಕಾವ್ಯನಾಮ
1)ಗೀಚಿ. 2)ಛೀಛೀ. 3)ಬೀಚಿ
2. ಬೀಚಿಯವರ ಜನ್ಮ ದಿನಾಂಕ
1)ಏಪ್ರಿಲ್-23, 1913 2)ಏಪ್ರಿಲ್-23, 1923 3)ಏಪ್ರಿಲ್-23, 1903
3.ಬೀಚಿಯವರು ಹುಟ್ಟಿದ ಊರು
1)ಹರಳಹಳ್ಳಿ. 2)ಹರಪನಹಳ್ಳಿ. 3)ಹರೀಹಳ್ಳಿ
4.ಬೀಚಿಯವರ ತಂದೆಯ ಹೆಸರು
1)ಆರ್. ಶ್ರೀನಿವಾಸರಾಯರು. 2)ರಾಮರಾಯರು. 3)ಶಾಮರಾಯರು
5.ಬೀಚಿಯವರ ತಾಯಿಯ ಹೆಸರು
1)ಪಾರ್ವತಮ್ಮ. 2)ಮಾರುತಮ್ಮ. 3)ಭಾರತಮ್ಮ
6.ಬೀಚಿಯವರ ಪೂರೈಸಿದ ಶಿಕ್ಷಣ
1)ಎಸ್ಸೆಸ್ಸೆಲ್ಸಿ. 2)ಪಿಯುಸಿ. 3)ಪದವಿ
7.ಬೀಚಿಯವರ ಪತ್ನಿಯ ಹೆಸರು
1)ರಮಾಬಾಯಿ. 2)ಸೀತಾಬಾಯಿ. 3)ಸಾವಿತ್ರಿಬಾಯಿ
8.ಬೀಚಿಯವರ ಆತ್ಮಕಥೆಯ ಹೆಸರು
1)ನನ್ನ ಬಯಾಗ್ರಫಿ. 2)ನನ್ನ ಜಿಯಾಗ್ರಫಿ. 3)ನನ್ನ ಭಯಾಗ್ರಫಿ
9.ಬೀಚಿಯವರು ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಳ್ಳಲು ಪ್ರಭಾವ ಬೀರಿದ ಅನಕೃ ಅವರ ಕಾದಂಬರಿ
1)ಸಂಧ್ಯಾರಾಗ. 2)ಪಶ್ಚಾತ್ತಾಪ. 3)ಪರಿವರ್ತನೆ
10.ಬೀಚಿಯವರ ಮೊದಲ ಕೃತಿಗಳ ಪ್ರಕಟಣೆಗೆ ಪ್ರಕಾಶಕರನ್ನು ಒದಗಿಸಿಕೊಟ್ಟವರು
1)ಆದ್ಯರಂಗಾಚಾರ್ಯ. 2)ಶಂ.ಭಾ.ಜೋಶಿ. 3)ಕೆ.ವಿ.ಅಯ್ಯರ್
11.ಬೀಚಿಯವರ ಮೊದಲ ಕಾದಂಬರಿ
1)ಮೇಡಮ್ಮನ ಗಂಡ. 2)ದೇವರ ಆತ್ಮಹತ್ಯೆ. 3)ದಾಸಕೂಟ
12.ಬೀಚಿಯವರ ಬರವಣಿಗೆಯಲ್ಲಿ ಅವರು ಹೆಚ್ಚಾಗಿ ಬಳಸುತ್ತಿದ್ದ ಪಾತ್ರ
1)ತಿಂಮ 2)ಮಂಕುತಿಮ್ಮ. 3)ಗೆಂಡೆತಿಮ್ಮ
13.ಬೀಚಿಯವರು ರಚಿಸಿ ತಾವೇ ದೇವರ ಪಾತ್ರದಲ್ಲಿ ನಟಿಸಿದ ಮೊದಲ ನಾಟಕ
1)ಯರ್ರಾಬಿರ್ರಿ. 2)ಯದ್ವಾತದ್ವಾ. 3)ಬೇಕಾಬಿಟ್ಟಿ
14.ಹೆಸರಾಂತ ಪತ್ರಕರ್ತ, ಲೇಖಕರಾದ ಬೀಚಿಯವರ ಪುತ್ರ
1)ಪಿ.ಲಂಕೇಶ್. 2)ಅಗ್ನಿ ಶ್ರೀಧರ್. 3)ರವಿ ಬೆಳಗೆರೆ
15.ಬೀಚಿಯವರು ಇಹಲೋಕದ ಪಯಣ ಮುಗಿಸಿದ ದಿನಾಂಕ
1)ಡಿಸೆಂಬರ್-7, 1980 2)ನವೆಂಬರ್-7, 1980 3)ಜನವರಿ-7, 1980
~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಬೀಚಿ 2)ಏಪ್ರಿಲ್-23, 1913 3)ಹರಪನಹಳ್ಳಿ 4)ಶ್ರೀನಿವಾಸರಾಯರು 5)ಭಾರತಮ್ಮ 6)ಎಸ್ಸೆಸ್ಸೆಲ್ಸಿ 7)ಸೀತಾಬಾಯಿ 8)ನನ್ನ ಭಯಾಗ್ರಫಿ 9)ಸಂಧ್ಯಾರಾಗ 10)ಶಂ.ಭಾ.ಜೋಶಿ 11)ದಾಸಕೂಟ. 12)ತಿಂಮ್ಮ 13)ಯದ್ವಾತದ್ವಾ 14)ರವಿ ಬೆಳಗೆರೆ 15)ಡಿಸೆಂಬರ್-7, 1980
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ರಾಯಸಂ ಭೀಮಸೇನ ರಾವ್ (ಬೀಚಿ) – ಕವಿ ಪರಿಚಯ ಮ… […]