ನಂತರ ಅಲಂಕೃತ ದೇವರ ಮೂರ್ತಿಯನ್ನು ಸರ್ವಾಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ, ಪ್ರಧಾನ ಅರ್ಚಕರ ನೇತೃತ್ವದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಸುದ್ದಿ
ಅಂಗಾಂಶ ಕೃಷಿಯಿಂದ ದೊರೆಯುವ ಸಸಿಗಳ ಆರೋಗ್ಯಕರ ಬೆಳವಣಿಗೆ, ಏಕರೂಪತೆ ಹಾಗೂ ಉತ್ತಮ ಇಳುವರಿಯ ಸಾಧ್ಯತೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಯಿತು.
ತಾವು ವಿದ್ಯಾಭ್ಯಾಸ ಮಾಡಿದ ಶಾಲೆ ಕೇವಲ ನೆನಪಾಗಿ ಉಳಿಯದೆ, ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವ ಉತ್ತಮ ಶಿಕ್ಷಣ ಕೇಂದ್ರವಾಗಿ ಬೆಳೆಯಬೇಕು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ...
ರಾಮನಾಥಪುರ: ರಾಮನಾಥಪುರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಎಂಟರ್ಪ್ರೈಸಸ್ ಹಾಗೂ ನಂದಿನಿ ಕ್ಷೀರ ಕೇಂದ್ರದಲ್ಲಿ ಹಾಸನ ಜಿಲ್ಲಾ ಶ್ರೀ ಶಿವರಾತ್ರಿ ರಾಜೇಂದ್ರ...
ಈ ಸಂಧರ್ಭದಲ್ಲಿ ಕಮಿಟಿಯ ಸದಸ್ಯರು, ಸಂತೋಷ್,ಸುರೇಶ್,ನಾಗರಾಜು,ರಮೇಶ್, ಮಂಜುನಾಥ್ ವಲಯದ ಮೇಲ್ವಿಚಾರಕರಾದ ಕುಮಾರಿತನುಜಾ, ಸೇವಾಪ್ರತಿನಿಧಿ ಶಾರದಾ, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಸೋತಾಗ ನಿರಾಶರಾಗದೆ, ಗೆದ್ದಾಗ ಅಹಂಕಾರಪಡದೆ ಕ್ರೀಡಾ ಮನೋಭಾವದಿಂದ ಮುನ್ನಡೆಯಬೇಕು. ಇಂತಹ ಗುಣಗಳು ಜೀವನದಲ್ಲಿಯೂ ಯಶಸ್ಸು ಸಾಧಿಸಲು ಸಹಕಾರಿಯಾಗುತ್ತವೆ.
ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಆದರೆ ಕ್ರೀಡೆಯ ಜೊತೆಗೆ ವಿದ್ಯಾಭ್ಯಾಸಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು.
ಅರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ವಿಬಿ–ಜಿರಾಮ್ಜಿ ಯೋಜನೆಯ ಕುರಿತು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಯಿತು.
ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಸಹಕಾರ ಸಂಘಗಳು ಎಸ್.ಅಂಬರೀಶ್.
K.R. Pet: Faecal sludge treatment plant inaugurated in Hirikalale Gram Panchayat limits.
