ಕೊರಟಗೆರೆ ;- ರೋಟರಿ ಎಂದರೆ ಸೇವಾ ಸಂಸ್ಥೆ ನೊಂದವರ ಕಣ್ಣೀರೊರೆಅವರು ಕೊರಟಗೆರೆ ಪಟ್ಟಣದ ಹೊರವಲಯದ ಕಾಮಧೇನು ಕಂಪರ್ಟ್ಸ್ನಲ್ಲಿ ರೋಟರಿ ಕ್ಲಬ್ ಕೊರಟಗೆರೆ ಸಂಸ್ಥೆ ಏರ್ಪಡಿಸಿದ್ದ 2ನೇ ವರ್ಷದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜಸೇವೆ ಮಾಡಲು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಮತ್ತು ಪರಿಸರ ಶಾಂತಿಯನ್ನು ಉತ್ತೇಜಿಸಲು ವಿವಿಧ ವೃತ್ತಿಪರರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಸೇರಿ ರಚಿಸಿರುವ ಸ್ವಯಂಸೇವಾ ಸಂಘವೇ ರೋಟರಿ ಕ್ಲಬ್ ಎಂದ ಅವರು ರೋಟರಿ ಕ್ಗಬ್ನ ಕಳೆದ ವರ್ಷದ ಸಾಧನೆ ಹೆಮ್ಮೆತಂದಿದೆ ಕಳೆದ ಒಂದು ವರ್ಷದಲ್ಲಿ ರೋಟರಿ ಕ್ಲಬ್ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಲಾಗಿದೆ ಇದು ನಮಗೆ ಹೆಮ್ಮೆ ತಂದಿದೆ ಡಯಾಲಿಸಿಸ್ ರೋಗಿಗಳಿಗೆಸಹಾಯ, ಅಂಗವಿಕಲರಿಗೆ ವೀಲ್ಚೇರ್ ವಿತರಣೆ, ಪಲ್ಸ್ಪೋಲಿಯೋ ಕಾರ್ಯಕ್ರಮ, ಮಹಿಳೆಯರ ಸ್ವಾವಲಂಬನೆಗಾಗಿ ಎಲೆಕ್ಟ್ರಿಕ್ ಆಟೋ ವಿತರಣೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದು ತಿಳಿಸಿದರು.ಸುವ ಕೆಲಸವೇ ರೋಟರಿ ಸಂಸ್ಥೆಯ ಮೊದಲ ಆದ್ಯತೆ ಎಂದು ಕೊರಟಗೆರೆ ರೋಟರಿ ಕ್ಲಬ್ನ ಮಾಜಿ ಆಧ್ಯಕ್ಷ ಎ,ಜೆ.ಮಂಜುನಾಥ್ ತಿಳಿಸಿದರು.

ಕಂಪರ್ಟ್ಸ್ನಲ್ಲಿ ರೋಟರಿ ಕ್ಲಬ್ ಕೊರಟಗೆರೆ ಸಂಸ್ಥೆ ಏರ್ಪಡಿಸಿದ್ದ 2ನೇ ವರ್ಷದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜಸೇವೆ ಮಾಡಲು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಮತ್ತು ಪರಿಸರ ಶಾಂತಿಯನ್ನು ಉತ್ತೇಜಿಸಲು ವಿವಿಧ ವೃತ್ತಿಪರರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಸೇರಿ ರಚಿಸಿರುವ ಸ್ವಯಂಸೇವಾ ಸಂಘವೇ ರೋಟರಿ ಕ್ಲಬ್ ಎಂದ ಅವರು ರೋಟರಿ ಕ್ಗಬ್ನ ಕಳೆದ ವರ್ಷದ ಸಾಧನೆ ಹೆಮ್ಮೆತಂದಿದೆ ಕಳೆದ ಒಂದು ವರ್ಷದಲ್ಲಿ ರೋಟರಿ ಕ್ಲಬ್ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಲಾಗಿದೆ ಇದು ನಮಗೆ ಹೆಮ್ಮೆ ತಂದಿದೆ ಡಯಾಲಿಸಿಸ್ ರೋಗಿಗಳಿಗೆಸಹಾಯ, ಅಂಗವಿಕಲರಿಗೆ ವೀಲ್ಚೇರ್ ವಿತರಣೆ, ಪಲ್ಸ್ಪೋಲಿಯೋ ಕಾರ್ಯಕ್ರಮ, ಮಹಿಳೆಯರ ಸ್ವಾವಲಂಬನೆಗಾಗಿ ಎಲೆಕ್ಟ್ರಿಕ್ ಆಟೋ ವಿತರಣೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದು ತಿಳಿಸಿದರು.
ಜನ ಸೇವೆ ಕೆಲಸವೇ ರೋಟರಿ ಸಂಸ್ಥೆಯ ಮೊದಲ ಆದ್ಯತೆ ಎಂದು ಕೊರಟಗೆರೆ ರೋಟರಿ ಕ್ಲಬ್ನ ಮಾಜಿ ಆಧ್ಯಕ್ಷ ಎ,ಜೆ.ಮಂಜುನಾಥ್ ತಿಳಿಸಿದರು.

ಅವರು ಕೊರಟಗೆರೆ ಪಟ್ಟಣದ ಹೊರವಲಯದ ಕಾಮಧೇನು ಕಂಪರ್ಟ್ಸ್ನಲ್ಲಿ ರೋಟರಿ ಕ್ಲಬ್ ಕೊರಟಗೆರೆ ಸಂಸ್ಥೆ ಏರ್ಪಡಿಸಿದ್ದ 2ನೇ ವರ್ಷದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜಸೇವೆ ಮಾಡಲು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಮತ್ತು ಪರಿಸರ ಶಾಂತಿಯನ್ನು ಉತ್ತೇಜಿಸಲು ವಿವಿಧ ವೃತ್ತಿಪರರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಸೇರಿ ರಚಿಸಿರುವ ಸ್ವಯಂಸೇವಾ ಸಂಘವೇ ರೋಟರಿ ಕ್ಲಬ್ ಎಂದ ಅವರು ರೋಟರಿ ಕ್ಗಬ್ನ ಕಳೆದ ವರ್ಷದ ಸಾಧನೆ ಹೆಮ್ಮೆತಂದಿದೆ ಕಳೆದ ಒಂದು ವರ್ಷದಲ್ಲಿ ರೋಟರಿ ಕ್ಲಬ್ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಲಾಗಿದೆ ಇದು ನಮಗೆ ಹೆಮ್ಮೆ ತಂದಿದೆ ಡಯಾಲಿಸಿಸ್ ರೋಗಿಗಳಿಗೆಸಹಾಯ, ಅಂಗವಿಕಲರಿಗೆ ವೀಲ್ಚೇರ್ ವಿತರಣೆ, ಪಲ್ಸ್ಪೋಲಿಯೋ ಕಾರ್ಯಕ್ರಮ, ಮಹಿಳೆಯರ ಸ್ವಾವಲಂಬನೆಗಾಗಿ ಎಲೆಕ್ಟ್ರಿಕ್ ಆಟೋ ವಿತರಣೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದು ತಿಳಿಸಿದರು.
ಜಂಟಿ ಕಾರ್ಯದರ್ಶಿ ಚೇತನ್ ದಾಸರಹಳ್ಳಿ ಮಾತನಾಡಿ ರೋಟರಿ ಕ್ಲಬ್ ಕೇವಲ ಸಂಸ್ಥೆಯಲ್ಲ ಇದು ನೊಂದವರ ಪರವಾಗಿ ನಿಲ್ಲುವ ಮತ್ತು ಆತ್ಮಸ್ಥೆೈರ್ಯ ಹೆಚ್ಚಿಸುವ ವೇದಿಕೆ ಜನಪರ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿದೆ ಎಂದರು.
ನೂತನ ಅಧ್ಯಕ್ಷ ನರಸಿಂಹಮೂರ್ತಿ ವಿ.ಕೆ ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ ಗ್ರಾಮೀಣ ಭಾಗದ ಸದಸ್ಯರೊಂದಿಗೆ ಬೆರೆತು ಚರ್ಚಿಸಿ ಸಮುದಾಯದ ಅಭಿವೃದ್ದಿ, ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃಧ್ದಿ, ಆರೋಗ್ಯ ರಕ್ಷಣೆ ಮತ್ತು ಸ್ವಯಂ ಉದ್ಯೋಗ ಸೃಷ್ಠಯಿಂದ ಬಡತನ ನಿವಾರಣೆಗೆ ಒತ್ತು ನೀಡುವುದಾಗಿ ಭರವಸೆ ನೀಡಿದ ಅವರು ರೋಟರಿಯನ್ ನಿರಂತರವಾಗಿ ಸಮಾಜದ ಜೊತೆ ಇದ್ದಾಗ ಸಮಾಜ ಸೇವೆಯನ್ನು ಸಂಘದೊಂದಿಗೆ ಸಂಸ್ಥೆಯ ರೂಪರೇಶಿಗಳನ್ನು ಅಳವಡಿಸಿ ನೊಂದ-ಬೆಂದ ಬಡವರ ಪರ ಕಾರ್ಯಕ್ರಮಗಳನ್ನು ಮಾಡುವುದಾಗಿ ಹೇಳಿದ ಅವರು ರೋಟರಿ ಸಂಸ್ಥೆಯು ಒನ್ ಮ್ಯಾನ್ ಕಾರ್ಯಕ್ರಮವಲ್ಲ ಎಲ್ಲರೂ ಒಟ್ಟಾಗಿ ಕೈ ಜೋಡಿಸಿದಾಗ ಯಾವುದೇ ಕೆಲಸವನ್ನು ಮಾಡಿದರೆ ಯಶಸ್ಸು ಖಂಡಿತ ನಮ್ಮದಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೊರಟಗೆರೆ ರೋಟರಿ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ ವಿವಿಧ ರೋಟೋರಿಯನ್ಸ್ ಪಧಾಧಿಕರಿಗಳು ಒಟ್ಟಾಗಿ ಅಧಿಕಾರ ಸ್ವೀಕರಿಸಿ ಪ್ರಮಾಣ ಮಾಡಿ ಈ ಸಂದರ್ಭದಲ್ಲಿ ಇನ್ನಾಲೇಷನ್ ಅಧಿಕಾರಿ ಡಿ.ವಿನೋದ್ ಕುಮಾರ್, ಜಿಲ್ಲಾಕಾರ್ಯದರ್ಶಿ ಪ್ರಸನ್ನಕುಮಾರ್, ಜಿಲ್ಲಾ ಜಂಟಿ ನಿರ್ದೇಶಕ ಬಿಳಿಗೆರೆ ಶಿವಕುಮಾರ್, ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್ಮೂರ್ತಿ, ಕಾರ್ಯದರ್ಶಿ ಪಿ.ಕೆ.ಹೊನ್ನೇಶ್, ನಾಗರಾಜು, ಎನ್.ಯು.ಸುರೇಶ್, ನಂದನ್, ನಾಗೇಂದ್ರ ಕುಮಾರ್, ನವಕೋಟಿ ನಾರಾಯಣ್, ಹನುಮಂತರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
