ಅರಕಲಗೂಡು: ಪ್ರಾಣದ ಹಂಗು ತೊರೆದು ಬಾವಿಗೆ ಇಳಿದು ಬೀದಿನಾಯಿಯ ರಕ್ಷಣೆ; ಬಾಲಕ ಅಕುಲ್ ಧೈರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

ಹಾಸನ, ಆ.3: ತೆರೆದ ಹಳೆಯ ಬಾವಿಗೆ ಬಿದ್ದು ಮೇಲೆ ಬರಲಾಗದೆ ನರಳಾಡುತ್ತಿದ್ದ ಬೀದಿನಾಯಿಯನ್ನು ತನ್ನ ಜೀವದ ಹಂಗು ತೊರೆದು ಬಾವಿಗೆ ಇಳಿದು ರಕ್ಷಿಸಿದ...