ತುಮಕೂರು: ನಗರದ ಅಂತರಸನಹಳ್ಳಿ ಬಳಿ ಇರುವ ಎಂ.ಆರ್.ಎಫ್ ಗೋಲ್ಡನ್ ಟೈರ್ಸ್ ಮುಂಭಾಗದಲ್ಲಿ ಡಾ|| .ಶ್ರೀ.ಶಿವಕುಮಾರ ಸ್ವಾಮಿಗಳವರ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಾಲುದಾರರಾದ ಕುಚ್ಚಂಗಿರಮೇಶ್, ಮುಖಂಡರಾದ ರಾಯಸಂದ್ರರವಿಕುಮಾರ್, ಕೊಟ್ಟಶಂಕರ್, ಜಯಂತ್, ಮಹೇಶ್ ಬಾಬು, ಶ್ರೀಹರ್ಷ, ರವಿಕೀರ್ತಿ, ಕುಮಾರ್ ಮತ್ತಿತರರಿದ್ದರು.ಬಂದ ಭಕ್ತಾದಿಗಳಿಗೆ ಅನ್ನ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.
– ಕೆ.ಬಿ.ಚಂದ್ರಚೂಡ
