ತುಮಕೂರು- ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷರಾದ ಲಿಂಗೈಕ್ಯ ಡಾ.ಶ್ರೀ.ಶಿವಕುಮಾರ ಮಹಾಸ್ವಾಮಿಗಳವರ 7ನೇ ವರ್ಷದ ಪುಣ್ಯಸ್ಮರಣೆಯನ್ನು ನೆರವೇರಿಸಲಾಯಿತು.
ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ, ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್, ಹಿರಿಯ ವಕೀಲರಾದ ಬಿ.ಎಸ್.ಯೋಗೀಶ್, ಭಸ್ಮಾಂಗಿ ರುದ್ರಯ್ಯ, ಮೂರ್ತಣ್ಣ, ಚಂದ್ರಶೇಖರ್, ಜೆ.ಕೆ.ಅನಿಲ್, ಡಿ.ಸಿ.ಹಿಮಾನಂದ್,ಸೋಮಶೇಖರ್, ನವೀನ್ ನಾಯಕ್, ಸುರೇಶ್, ನಾಗೇಶ್,ರಘು,ನಾಗೇಶ್,ಲಕ್ಷ್ಮೀಶ್,ಭಾರತಿ,ಖಾದ್ರಿಪತಿ,ವಾಲೆಸೂರಿ,ಮಲ್ಲಿಕಾರ್ಜುನ್, ಖಜಾಂಚಿ ಸಿಂಧುಮಲ್ಲಿಕಾರ್ಜುನ್ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಂದ ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.
– ಕೆ.ಬಿ.ಚಂದ್ರಚೂಡ
