ದುನಿಯಾ ವಿಜಯ್ ನಟನೆಯ ಲ್ಯಾಂಡ್‌ಲಾರ್ಡ್ ಸಿನಿಮಾ ಇತಿಹಾಸದ ಕಹಿ ಸತ್ಯಗಳನ್ನು ಅನಾವರಣಗೊಳಿಸಿ, ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಾಮಾಜಿಕ ಸಂದೇಶದ ಚಲನಚಿತ್ರವಾಗಿದೆ.